ಅಭಿಪ್ರಾಯ / ಸಲಹೆಗಳು

 

e-Lost Report App   

 

ಈ ಮೂಲಕ ಸಾರ್ವಜನಿಕರಿಗೆ ತಿಳಿಯಪಡಿಸುವುದೇನೆಂದರೆ, ಪೊಲೀಸ್ ಇಲಾಖೆವತಿಯಿಂದ e-Lost Report App ಅನ್ನು ಪರಿಚಯಿಸುತ್ತಿದ್ದು Karnataka State Police App Login ಆಗುವುದರ ಮೂಲಕ e-Lost Report App ನಲ್ಲಿ ಸಾರ್ವಜನಿಕರು ಈ ಕೆಳಕಂಡ ವಸ್ತುಗಳನ್ನು ಕಳೆದುಕೊಂಡಲ್ಲಿ ಪೊಲಿಸ್ ಠಾಣೇಗೆ ನೇರವಾಗಿ ಭೇಟಿ ನೀಡದೇ ಸದರಿ e-Lost Report App ನಲ್ಲಿಯೇ ಮಾಹಿತಿಯನ್ನು ಭರ್ತಿ ಮಾಡುವುದರ ಮೂಲಕ ನಿಮ್ಮ ದೂರನ್ನು ದಾಖಲಿಸಿ ತಕ್ಷಣವೇ ಸ್ವಿಕೃತಿಯನ್ನು ಪಡೆಯಬಹುದಾಗಿರುತ್ತೆ. ಅದ್ದರಿಂದ ಸಾರ್ವಜನಿಕರು ಸದರಿ e-Lost Report App ಅನ್ನು ಬಳಕೆ ಮಾಡುವುದರ ಮೂಲಕ ಸದಪಯೋಗಪಡಿಸಿ ಕೊಳ್ಳಬಹದಾಗಿದೆ.

1

Credit Card

9

Pan card

2

Debit Card

10

Passbook

3

Driving License

11

Passport

4

Cheque/DD

12

Ration Card

5

Identity Card

13

Video Camera

6

Tablet/Ipad

14

Educational Certificate

7

Laptop

15

Voter ID Card

8

Mobile

 

 

 

 

ಇತ್ತೀಚಿನ ನವೀಕರಣ​ : 17-02-2021 12:40 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ತುಮಕೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080